ಅರ್ಥ : ಅಪಾರವಾದ ತಿಳುವಳಿಕೆಯಿಂದ ಯೋಚಿಸುವವ ಅಥವಾ ಅಪಾರ ತಿಳುವಳಿಕೆಯಿಂದ ಯಾವುದೇ ಸಂಗತಿಯನ್ನು ವಿವರಿಸುವವ
ಉದಾಹರಣೆ :
ನೋಮ್ ಚೋಮ್ಸ್ಕಿಯು ಭಾಷಾಶಾಸ್ತ್ರದ ಚಿಂತಕ.
ಇತರ ಭಾಷೆಗಳಿಗೆ ಅನುವಾದ :
Someone who exercises the mind (usually in an effort to reach a decision).
thinker