ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಕಿತ್ಸಕ ಪದದ ಅರ್ಥ ಮತ್ತು ಉದಾಹರಣೆಗಳು.

ಚಿಕಿತ್ಸಕ   ನಾಮಪದ

ಅರ್ಥ : ವೈದಿಕಶಾಸ್ತ್ರದ ಅನುಸಾರವಾಗಿ ರೋಗಿಗಳ ಚಿಕಿತ್ಸೆಯನ್ನು ಮಾಡುವ ಚಿಕಿತ್ಸಕ

ಉದಾಹರಣೆ : ಲಂಕಾ ನಗರದಲ್ಲಿ ಸುಶೇಣ ಎಂಬ ಹೆಸರಿನ ಒಬ್ಬ ದೊಡ್ಡ ವೈದ್ಯರಿದ್ದಾರೆ.

ಸಮಾನಾರ್ಥಕ : ಪಂಡಿತ, ರೋಗಚಿಕಿತ್ಸಕ, ವೈದ್ಯ


ಇತರ ಭಾಷೆಗಳಿಗೆ ಅನುವಾದ :

वैद्यकशास्त्र के अनुसार रोगियों की चिकित्सा करने वाला चिकित्सक।

लंका नगरी में सुषेण नाम के एक बहुत बड़े वैद्य रहते थे।
आयुर्वेदाचार्य, आयुर्वेदिक चिकित्सक, आयुर्वेदी, कविराज, तबीब, बैद, वैद, वैद्य

ಅರ್ಥ : ಆ ವ್ಯಕ್ತಿ ರೋಗಿಗಳ ಚಿಕಿತ್ಸೆಯನ್ನು ಮಾಡುತ್ತಾನೆ

ಉದಾಹರಣೆ : ವೈದ್ಯರು ರೋಗಿಗಳ ದೇವರಾಗುತ್ತಾರೆ.

ಸಮಾನಾರ್ಥಕ : ಉಪಚರಿಸುವವ, ಉಪಚಾರಜ್ಞಾನಿ, ಉಪಚಾರವಿಜ್ಞಾನಿ, ಚಿಕಿತ್ಸಾಜ್ಞಾನಿ, ಚಿಕಿತ್ಸಾಶಾಸ್ತ್ರಿ, ಡಾಕ್ಟರ್, ಪಂಡಿತ, ರೋಗ ಚಿಕಿತ್ಸೆ ಮಾಡುವವ, ವೈದ್ಯ, ಹಕೀಮ


ಇತರ ಭಾಷೆಗಳಿಗೆ ಅನುವಾದ :

चौपाल