ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಕ್ಕಪ್ಪ ಪದದ ಅರ್ಥ ಮತ್ತು ಉದಾಹರಣೆಗಳು.

ಚಿಕ್ಕಪ್ಪ   ನಾಮಪದ

ಅರ್ಥ : ಅಮ್ಮನ ತಂಗಿಯ ಗಂಡ

ಉದಾಹರಣೆ : ನಾನು ಇಂದು ನನ್ನ ಚಿಕ್ಕಪ್ಪನ ಮನೆಗೆ ಹೋಗುತ್ತಿರುವೆ.


ಇತರ ಭಾಷೆಗಳಿಗೆ ಅನುವಾದ :

माता की बहन का पति।

मैं आज अपने मौसा के घर जाऊँगा।
ख़ालू, खालू, मउसा, मौसा, मौसिया

The brother of your father or mother. The husband of your aunt.

uncle

ಅರ್ಥ : ತಂದೆಯ ತಮ್ಮ

ಉದಾಹರಣೆ : ನನ್ನ ಚಿಕ್ಕಪ್ಪ ಒಬ್ಬ ಹೆಸರುವಾಸಿಯಾದ ವೈದ್ಯ.


ಇತರ ಭಾಷೆಗಳಿಗೆ ಅನುವಾದ :

पिता के छोटे भाई।

मेरे चाचा एक नामी डाक्टर हैं।
काका, चचा, चाचा, तातगु

The brother of your father or mother. The husband of your aunt.

uncle

ಚಿಕ್ಕಪ್ಪ   ಗುಣವಾಚಕ

ಅರ್ಥ : ಚಿಕ್ಕಪ್ಪ ಮತ್ತು ಚಿಕ್ಕಮ್ಮನ ವಿಚಾರಕ್ಕೆ ಸಂಬಂಧಿಸಿದ

ಉದಾಹರಣೆ : ಶ್ಯಾಮ ಅವರು ನನ್ನ ಚಿಕ್ಕಪ್ಪನ ಮಾವನವರು.

ಸಮಾನಾರ್ಥಕ : ಚಿಕ್ಕಪ್ಪನಾದ, ಚಿಕ್ಕಪ್ಪನಾದಂತ, ಚಿಕ್ಕಪ್ಪನಾದಂತಹ


ಇತರ ಭಾಷೆಗಳಿಗೆ ಅನುವಾದ :

चाचा से संबंधित या चाचा का।

श्यामजी मेरे चचेरे ससुर हैं।
चचिया, चचियाउत, चचेरा, पितिआउत

चौपाल