ಅರ್ಥ : ಆ ತಂಗಿ ವಯಸ್ಸಿನಲ್ಲಿ ನನಗಿಂತ ಚಿಕ್ಕವಳು
ಉದಾಹರಣೆ :
ನನ್ನ ಚಿಕ್ಕ ತಂಗಿ ತುಂಬಾ ಚೆನ್ನಾಗಿ ಓದುತ್ತಾಳೆ.
ಸಮಾನಾರ್ಥಕ : ಅನುಜೆ, ಕಿರಿಯ ತಂಗಿ, ಕಿರಿಯ ಸೋದರಿ, ಕಿರಿಯವಳು, ಚಿಕ್ಕ ತಂಗಿ, ಚಿಕ್ಕ ಸೋದರಿ, ತಂಗಿ, ಸೋದರಿ
ಇತರ ಭಾಷೆಗಳಿಗೆ ಅನುವಾದ :
A younger sister.
little sister