ಅರ್ಥ : ಹೊಸ ಎಲೆಗಳಿಂದ ಯುಕ್ತವಾದ ಅಥವಾ ಯಾವುದರಲ್ಲಿ ಹೊಸ-ಹೊಸ ಎಲೆಗಳಿವೆ
ಉದಾಹರಣೆ :
ಹುಡುಗನು ಚಿಗುರಿದ ಎಲೆಗಳನ್ನು ಒಂದೊಂದಾಗಿ ಕಿತ್ತುಹಾಕಿದನು.
ಸಮಾನಾರ್ಥಕ : ಚಿಗುರಿದ, ಚಿಗುರಿದಂತ, ಹಸರು ಮೂಡಿರುವ, ಹಸರು ಮೂಡಿರುವಂತ, ಹಸರು ಮೂಡಿರುವಂತಹ
ಇತರ ಭಾಷೆಗಳಿಗೆ ಅನುವಾದ :