ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿರಸ್ಥಾಯಿಯಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಚಿರಸ್ಥಾಯಿಯಾದಂತ   ಗುಣವಾಚಕ

ಅರ್ಥ : ತುಂಬಾ ದಿನಗಳವರೆವಿಗೂ ಉಳಿಯುವಂತಹ

ಉದಾಹರಣೆ : ನನ್ನ ಅಣ್ಣನಿಗೆ ಬ್ಯಾಂಕಿನಲ್ಲಿ ಕಾಯಂ ಆದಂತಹ ಕೆಲಸ ದೊರೆತ್ತಿದೆ.

ಸಮಾನಾರ್ಥಕ : ಕಾಯಂ ಆದ, ಕಾಯಂ ಆದಂತ, ಕಾಯಂ ಆದಂತಹ, ಚಿರಕಾಲವಿರುವ, ಚಿರಕಾಲವಿರುವಂತ, ಚಿರಕಾಲವಿರುವಂತಹ, ಚಿರಸ್ಥಾಯಿಯಾದ, ಚಿರಸ್ಥಾಯಿಯಾದಂತಹ, ಶಾಶ್ವತವಾದ, ಶಾಶ್ವತವಾದಂತ, ಶಾಶ್ವತವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ಇತರ ಭಾಷೆಗಳಿಗೆ ಅನುವಾದ :

बहुत दिनों तक बना रहने वाला।

भैया को बैंक में स्थायी नौकरी मिल गई है।
परमानेंट, परमानेन्ट, स्थाई, स्थायी

Continuing or enduring without marked change in status or condition or place.

Permanent secretary to the president.
Permanent address.
Literature of permanent value.
lasting, permanent

चौपाल