ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : (ಕೋಪದಿಂದ) ಗಂಭೀರವಾಗಿ ಧ್ವನಿ ಮಾಡು
ಉದಾಹರಣೆ : ಮೃಗಾಲಯದಲ್ಲಿ ಬಂಧನದಲ್ಲಿರುವ ಸಿಂಹು ಜೋರಾಗಿ ಗರ್ಜಿಸುತ್ತಿದೆ.
ಸಮಾನಾರ್ಥಕ : ಆರ್ಭಟಿಸು, ಕೂಗಾಡು, ಗರ್ಜಿಸು, ಬೊಬ್ಬೆಯಿಡು
ಇತರ ಭಾಷೆಗಳಿಗೆ ಅನುವಾದ :हिन्दी English
(गुस्से आदि में ) घोर शब्द करना।
Utter words loudly and forcefully.
ಅರ್ಥ : ಕರ್ಕಶ ಅಥವಾ ತೀಕ್ಷಣ ಸ್ವರದಿಂದ ಚೀರುವುದು-ಕಿರುಚುವುದು
ಉದಾಹರಣೆ : ಮಗು ತುಂಬಾ ಅಳುತ್ತಿದೆ.
ಸಮಾನಾರ್ಥಕ : ಅರುಚು, ಅಳು, ಕಿರುಚು
कर्कश या तीक्ष्ण आवाज़ में चीखना-चिल्लाना।
Make high-pitched, whiney noises.
ಸ್ಥಾಪನೆ