ಅರ್ಥ : ನೀರನ್ನು ಇಡುವಂತಹ ಲೋಹದ ಗೋಲಾಕಾರದ ಪಾತ್ರೆ
ಉದಾಹರಣೆ :
ನನ್ನ ತಾತನವರು ಚೆಂಬಿನಿಂದ ಸೂರ್ಯದೇವನಿಗೆ ಅಗ್ರ್ಯವನ್ನು ನೀಡುತ್ತಿದ್ದಾರೆ.
ಸಮಾನಾರ್ಥಕ : ಕುಡಿಯುವ ಪಾತ್ರೆ, ಚಂಬು, ಚೊಂಬು
ಇತರ ಭಾಷೆಗಳಿಗೆ ಅನುವಾದ :
A globular water bottle used in Asia.
lotaಅರ್ಥ : ಚಿಕ್ಕ ಚಂಬುಬಟ್ಟಿಲು
ಉದಾಹರಣೆ :
ಅವನು ಚಿಕ್ಕ ಲೋಟಚಂಬಿನಲ್ಲಿ ತುಂಬಿದ್ದ ಹಾಲನ್ನು ಒಂದೇ ಬಾರಿಗೆ ಕುಡಿದು ಬಿಟ್ಟನು.
ಸಮಾನಾರ್ಥಕ : ಚಿಕ್ಕ ಲೋಟ ಚಿಕ್ಕ ಚಂಬು, ಬೋಗಣಿ
ಇತರ ಭಾಷೆಗಳಿಗೆ ಅನುವಾದ :