ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಛತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಛತ್ರ   ನಾಮಪದ

ಅರ್ಥ : ರಾಜಚಿಹ್ನೆಯ ರೂಪದಲ್ಲಿ ರಾಜರುಗಳ ಮೇಲೆ ಹಿಡಿಯುವಂತಹ ಛತ್ತರಿಗೆ ಅಥವಾ ಕೊಡೆ

ಉದಾಹರಣೆ : ಪ್ರಾಚೀನ ಕಾಲದಲ್ಲಿ ಛತ್ರಪತಿ ರಾಜ ಛತ್ರವನ್ನು ಧಾರಣೆ ಮಾಡುತ್ತಿದ್ದರು.

ಸಮಾನಾರ್ಥಕ : ಕೊಡೆ, ರಾಜ ಛತ್ರ


ಇತರ ಭಾಷೆಗಳಿಗೆ ಅನುವಾದ :

राजचिन्ह के रूप में राजाओं आदि पर लगाया जानेवाला बड़ा छाता।

प्राचीन काल में छत्रपति राजा छत्र धारण करते थे।
छत्र

ಅರ್ಥ : ಪ್ರವಾಸಿಗಳು ಉಳಿದುಕೊಳ್ಳುವ ಸ್ಥಳ

ಉದಾಹರಣೆ : ಕೇದಾರನಾಥಕ್ಕೆ ಹೋಗುವಾಗ ನಾವು ಒಂದು ಪ್ರವಾಸೀಭವನದಲ್ಲಿ ಉಳಿದುಕೊಂಡಿದ್ದೆವು.

ಸಮಾನಾರ್ಥಕ : ಪಥಿಕಗೃಹ, ಪ್ರವಾಸಿ ಮಂದಿರ, ಪ್ರವಾಸೀಭವನ


ಇತರ ಭಾಷೆಗಳಿಗೆ ಅನುವಾದ :

यात्रियों के ठहरने का स्थान।

केदारनाथ जाते समय हमने एक सराय में विश्राम किया था।
जनाश्रय, पथिकालय, पथिकाश्रय, पांथशाला, मुसाफ़िर ख़ाना, मुसाफिरखाना, लाज, लॉज, सराय

A hotel providing overnight lodging for travelers.

auberge, hostel, hostelry, inn, lodge

ಅರ್ಥ : ಯಾತ್ರಿಗಳು ಉಳಿದುಕೊಳ್ಳುವುದಕ್ಕಾಗಿ ಧರ್ಮಾತ್ರವಾಗಿ ಮಾಡಿರುವಂತಹ ಮನೆ

ಉದಾಹರಣೆ : ನಾವು ವಾರಣಾಸೀಯಲ್ಲಿ ಒಂದು ಧರ್ಮಛತ್ರದಲ್ಲಿ ಉಳಿದುಕೊಂಡಿದ್ದೆವು.

ಸಮಾನಾರ್ಥಕ : ಜನಾಶ್ರಯ, ಧರ್ಮ ಛತ್ರ, ಧರ್ಮ ಶಾಲೆ


ಇತರ ಭಾಷೆಗಳಿಗೆ ಅನುವಾದ :

यात्रियों के टिकने के लिए धर्मार्थ बनाया हुआ मकान।

हम वाराणसी में एक धर्मशाला में ठहरे हुए थे।
जनाश्रय, धर्म-शाला, धर्मशाला

A hotel providing overnight lodging for travelers.

auberge, hostel, hostelry, inn, lodge

चौपाल