ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಂಗಮವಾಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಜಂಗಮವಾಣಿ   ನಾಮಪದ

ಅರ್ಥ : ಒಬ್ಬರಿಂದ ಇನ್ನೊಬ್ಬರಿಗೆ ಸಂಪರ್ಕ ಸಾಧಿಸಲು ಧ್ವನಿತರಂಗಗಳನ್ನು ರವಾನಿಸುವ ಫೋನಿನಂತಹ ಯಾವುದೇ ತಂತಿಯ ಸಹಾಯವಿಲ್ಲದ ಎಲ್ಲೆಂದರಲ್ಲಿ ಬಳಸಬಹುದಾದ ಪುಟ್ಟ ಯಂತ್ರ

ಉದಾಹರಣೆ : ಇಂದಿನ ದಿನಗಳಲ್ಲಿ ಯಾರೊಂದಿಗಾದರೂ ಮಾತನಾಡಬೇಕೆಂದಾಗ ತಕ್ಷಣ ಮೊಬೈಲ್ ನಲ್ಲಿ ಕಾಲ್ ಮಾಡಿ ಮಾತನಾಡಬಹುದು.

ಸಮಾನಾರ್ಥಕ : ಮೊಬೈಲ್, ಸೆಲ್, ಸೆಲ್ ಫೋನ್


ಇತರ ಭಾಷೆಗಳಿಗೆ ಅನುವಾದ :

एक छोटे आकार (सामान्यतः हाथ के आकार का) का यन्त्र जिससे चलते-फिरते हुए भी किसी दूरस्थ व्यक्ति के साथ वार्तालाप कर सकते हैं।

भारत के अधिकांश व्यस्कों के पास चलभाष है।
आजकल जिसे देखो सड़क पर मोबाइल से बातें करता नजर आता है।
चल दूरभाष, चलभाष, चलवाणी, मोबाइल, मोबाइल फ़ोन, मोबाइल फोन, सेल, सेलफोन, हैंडसेट

A hand-held mobile radiotelephone for use in an area divided into small sections, each with its own short-range transmitter/receiver.

cell, cellphone, cellular phone, cellular telephone, mobile phone

चौपाल