ಅರ್ಥ : ಜಂಜಾಟದಲ್ಲಿ ಸಿಲುಕುವ ಪ್ರಕ್ರಿಯೆ
ಉದಾಹರಣೆ :
ಅವನು ನನ್ನನ್ನು ಗೊಂದಲಕ್ಕೆ ಸಿಲುಕಿಸಿದ.
ಸಮಾನಾರ್ಥಕ : ಗೊಂದಲಕ್ಕೆ ಸಿಲುಕಿಸು, ರಗಳೆಗೆ ಸಿಲುಕಿಸು
ಇತರ ಭಾಷೆಗಳಿಗೆ ಅನುವಾದ :
To cause inconvenience or discomfort to.
Sorry to trouble you, but....