ಅರ್ಥ : ಯೋಗ್ಯತೆಯನ್ನು ತೋರಿಸಿಕೊಳ್ಳುವುದಕ್ಕಾಗಿ ಜಂಬ ಕೊಚ್ಚಿಕೊಂಡು ಹೇಳುವ ಪ್ರಕ್ರಿಯೆ
ಉದಾಹರಣೆ :
ಲಾಲಾ ಕರೋಡಿಮಾಲನು ತುಂಬಾ ಜಂಬ ಕೊಚ್ಚಿಕೊಳ್ಳುತ್ತಾನೆ.
ಸಮಾನಾರ್ಥಕ : ಜಂಬ ಕೊಚ್ಚು, ಡೌಲು ಹೊಡೆ, ಬಡಿವಾರ ಕೊಚ್ಚು
ಇತರ ಭಾಷೆಗಳಿಗೆ ಅನುವಾದ :
योग्यता दिखाने के लिए बढ़-बढ़कर बोलना।
लाला करोड़ीमल बहुत शेखी बघारते हैं।