ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಠಾಯು ಪದದ ಅರ್ಥ ಮತ್ತು ಉದಾಹರಣೆಗಳು.

ಜಠಾಯು   ನಾಮಪದ

ಅರ್ಥ : ರಾಮಾಣದಲ್ಲಿ ವರ್ಣಿಸಲಾಗಿರುವ ಒಂದು ರಣಹದ್ದು ಅದು ಸೀತೆಯನ್ನು ಅಪಾಯದಿಂದ ಪಾರುಮಾಡುವುದಕ್ಕಾಗಿ ರಾವಣನ ಜೊತೆಯಲ್ಲಿ ಯುದ್ಧ ಮಾಡಿತು

ಉದಾಹರಣೆ : ತಾಯಿ ಜಾನಕೀ ದೇವಿಯ ಕುರುಣಾ ಆಕ್ರಂದನವನ್ನು ಕೇಳಿ ಜಠಾಯು ರಾವಣನ ಮೇಲೆ ದಾಳಿ ಮಾಡಿತು.


ಇತರ ಭಾಷೆಗಳಿಗೆ ಅನುವಾದ :

रामायण में वर्णित एक गिद्ध जिसने सीताजी को बचाने के लिए रावण से युद्ध किया था।

माँ जानकी का करुण क्रंदन सुनकर जटायु रावण पर टूट पड़ा।
जटाऊ, जटायु

An imaginary being of myth or fable.

mythical being

चौपाल