ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನಪದ ಗೀತೆ ಪದದ ಅರ್ಥ ಮತ್ತು ಉದಾಹರಣೆಗಳು.

ಜನಪದ ಗೀತೆ   ನಾಮಪದ

ಅರ್ಥ : ಜನಸಾಮಾನ್ಯರಿಂದ ರಚಿಸಲ್ಪಟ್ಟಿದ್ದು ರಚಿಸಿದವರು ಯಾರೆಂಬುದರ ವಿವರವಿಲ್ಲ ಆದರೆ ಮೌಖಿಕವಾಗಿ ಒಬ್ಬರಿಂದ ಇನ್ನೊಬ್ಬರ ಬಾಯಿಗೆ ಹರಿದು ಹಾಡಲ್ಪಡುವಂತಹ ಗೀತೆಗಳು

ಉದಾಹರಣೆ : ಇಂದಿಗೂ ಜನ ಹಲವಾರು ಜನಪದ ಗೀತೆಗಳನ್ನು ಆಸೆಪಟ್ಟು ಕೇಳುತ್ತಾರೆ.

ಸಮಾನಾರ್ಥಕ : ಜನಪದ-ಗೀತೆ, ಜನಪದಗೀತೆ


ಇತರ ಭಾಷೆಗಳಿಗೆ ಅನುವಾದ :

गाँव या देहातों में गाए जाने वाले जनसाधारण के वे गीत जो परम्परागत रूप से किसी जन-समाज में प्रचलित रहते हैं।

आज भी गाँवों में लोग बड़े चाव से लोकगीत सुनते हैं।
लोक गीत, लोक-गीत, लोकगीत

A song that is traditionally sung by the common people of a region and forms part of their culture.

folk ballad, folk song, folksong

चौपाल