ಅರ್ಥ : ಒಂದು ದೊಡ್ಡ ಸ್ತರದಲ್ಲಿ ಜನರುಗಳಿಂದ (ನಾಗರೀಕರುಗಳು) ಸ್ವೀಕೃತ ಅಥವಾ ಮಾನ್ಯವಾದಂತಹ
ಉದಾಹರಣೆ :
ಭಾರತದಲ್ಲಿ ಜನರ ಮತದ ಆಧಾರದ ಮೇಲೆ ಸರ್ಕಾರ ರಚನೆಯಾಗುತ್ತದೆ.ಭಾರತದಲ್ಲಿ ಜನರ ಶಾಸನವಿದೆ.
ಸಮಾನಾರ್ಥಕ : ಜನತೆಯ
ಇತರ ಭಾಷೆಗಳಿಗೆ ಅನುವಾದ :
Carried on by or for the people (or citizens) at large.
The popular vote.