ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನಸಂಖ್ಯೆ ಪದದ ಅರ್ಥ ಮತ್ತು ಉದಾಹರಣೆಗಳು.

ಜನಸಂಖ್ಯೆ   ನಾಮಪದ

ಅರ್ಥ : ಯಾವುದೇ ಒಂದು ಪ್ರದೇಶದಲ್ಲಿ ವಾಸಿಸುವ ಜನರ ಸಂಖ್ಯಾ ಪ್ರಮಾಣ

ಉದಾಹರಣೆ : ಭಾರತದಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಸಮಾನಾರ್ಥಕ : ಜನಸಂಖ್ಯಾ


ಇತರ ಭಾಷೆಗಳಿಗೆ ಅನುವಾದ :

किसी क्षेत्र में रहने या बसनेवाले किसी जंतु की कुल संख्या।

भारत में बाघों की जनसंख्या दिन-प्रतिदिन घटती जा रही है।
आबादी, जनसंख्या

ಅರ್ಥ : ಯಾವುದಾದರೂ ನಗರ ಅಥವಾ ದೇಶದಲ್ಲಿ ವಾಸಿಸುವ ಮನುಷ್ಯರ ಸಂಖ್ಯೆ

ಉದಾಹರಣೆ : ಭಾರತದ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

किसी नगर या देश आदि में बसनेवाले मनुष्यों की कुल संख्या।

भारत की जनसंख्या तेज़ी से बढ़ रही है।
आबादी, जनसंख्या, मर्दुम-शुमारी

The people who inhabit a territory or state.

The population seemed to be well fed and clothed.
population

चौपाल