ಅರ್ಥ : ಸಾಮಾನ್ಯ ಜನರಿಗೆ ಉಪಯೋಗ ಆಗುವಂತಹ ಕೆಲಸ ಕಾರ್ಯಗಳು
ಉದಾಹರಣೆ :
ರಸ್ತೆ, ಶಾಲೆ ಮುಂತಾದವುಗಳ ನಿರ್ಮಾಣವು ಜನೋಪಯೋಗಿ ಕಾರ್ಯ.
ಸಮಾನಾರ್ಥಕ : ಜನೋಪಯೋಗಿ, ಜನೋಪಯೋಗಿಯಾದಂತ, ಜನೋಪಯೋಗಿಯಾದಂತಹ, ಲೋಕೋಪಯೋಗಿ, ಲೋಕೋಪಯೋಗಿಯಾದ, ಲೋಕೋಪಯೋಗಿಯಾದಂತ, ಲೋಕೋಪಯೋಗಿಯಾದಂತಹ
ಇತರ ಭಾಷೆಗಳಿಗೆ ಅನುವಾದ :