ಅರ್ಥ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ
ಉದಾಹರಣೆ :
ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.
ಸಮಾನಾರ್ಥಕ : ಕೃತಕಾರ್ಯ, ಗೆಲವು, ಯಶಸ್ಸು, ವಿಜಯ, ವಿಜಯೀ, ಸಫಲ, ಸಫಲತೆ, ಸಿದ್ಧಿ
ಇತರ ಭಾಷೆಗಳಿಗೆ ಅನುವಾದ :
A state of prosperity or fame.
He is enjoying great success.