ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾನಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಜಾನಕಿ   ನಾಮಪದ

ಅರ್ಥ : ಜನಕ ರಾಜನ ಮಗಳು ಹಾಗೆ ರಾಜನ ಹೆಂಡತಿ

ಉದಾಹರಣೆ : ಸೀತೆಯು ಒಬ್ಬ ಆದರ್ಶ ಪತ್ನಿ.ಸೀತೆಯನ್ನು ಜಗತ್ ಜನನಿ, ಜಗದಾಂಬೆಯ ರೂಪ ಎಂದು ನಂಬಲಾಗುತ್ತದೆ.

ಸಮಾನಾರ್ಥಕ : ಜನಕನ ಪುತ್ರಿ, ಜನಕನ ಮಗಳು, ಜನಕರಾಜನ ಮಗಳು, ಧರಣಿ, ಧರಣಿಪುತ್ರಿ, ಧರಣಿಮಗಳು, ಭೂಮಾತೆ, ಭೂಮಿಪುತ್ರಿ, ರಾಮನ ಪತ್ನಿ, ರಾಮನ ಹೆಂಡತಿ, ಸೀತಾ, ಸೀತೆ


ಇತರ ಭಾಷೆಗಳಿಗೆ ಅನುವಾದ :

Wife of the Hindu god Rama. Regarded as an ideal of womanhood.

sita

चौपाल