ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀವನ ಚರಿತ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾರದ್ದಾದರೂ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ವರ್ಣನೆ

ಉದಾಹರಣೆ : ಅವಳು ತನ್ನ ಜೀವನ ಚರಿತ್ರೆಯನ್ನು ಬರೆಯುತ್ತಿದ್ದಾಳೆ.

ಸಮಾನಾರ್ಥಕ : ಆತ್ಮಕಥೆ


ಇತರ ಭಾಷೆಗಳಿಗೆ ಅನುವಾದ :

किसी के जीवन से संबंधित सारी बातों आदि का वर्णन।

वह अपनी जीवनी लिख रही है।
जीवन कथा, जीवन चरित, जीवन चरित्र, जीवन वृत्त, जीवन-चरित, जीवन-चरित्र, जीवनकथा, जीवनवृत्तांत, जीवनी

An account of the series of events making up a person's life.

biography, life, life history, life story

ಅರ್ಥ : ಯಾವುದೋ ಒಂದು ಪುಸ್ತಕದಲ್ಲಿ ಯಾರೋ ಒಬ್ಬರ ಜೀವನದ ವೃತ್ತಾಂತವನ್ನು ಬರೆದಿರುವುದು

ಉದಾಹರಣೆ : ಶ್ಯಾಮನು ಗ್ರಂಥಾಲಯದಲ್ಲಿ ಕುಳಿತುಕೊಂಡು ದೊಡ್ಡ ದೊಡ್ಡ ಪುರುಷರ ಜೀವನ ಚರಿತ್ರೆ ಓದುತ್ತಿದ್ದನು.

ಸಮಾನಾರ್ಥಕ : ಜೀವನ ವೃತ್ತಾಂತ, ಜೀವಿತದ ಕಥೆ, ಬಾಳಿನ ಕಥೆ


ಇತರ ಭಾಷೆಗಳಿಗೆ ಅನುವಾದ :

वह पुस्तक जिसमें किसी के जीवनभर का वृतांत हो।

श्याम पुस्तकालय में बैठकर बड़े-बड़े महापुरुषों की जीवनियाँ पढ़ रहा है।
जीवन कथा, जीवन चरित, जीवन चरित्र, जीवन वृत्त, जीवन-चरित, जीवन-चरित्र, जीवनकथा, जीवनवृत्तांत, जीवनी

An account of the series of events making up a person's life.

biography, life, life history, life story

ಅರ್ಥ : ವ್ಯವಹಾರದ ಪ್ರಕೃತಿಸ್ವಭಾವ ನಿರಂತರತೆಯ ಕಾರಣ ದ್ವಿಗುಣಿತ ಪ್ರಾಪ್ತವಾಗುತ್ತದೆ

ಉದಾಹರಣೆ : ಅವನಿಗೆ ಪ್ರತಿದಿನ ಬೆಳಗ್ಗೆ ಬೇಗ ಏಳುವ ಅಭ್ಯಾಸವಿದೆ.ಜಗಳವನ್ನು ಮಾಡುವುದು ಅವನ ಸ್ವಭಾವ.

ಸಮಾನಾರ್ಥಕ : ಅಭ್ಯಾಸ, ಆಚರಣೆ, ಕಾರ್ಯ, ಚಟ, ಚರಿತ್ರೆ, ನಡವಳಿ, ಮಾಡಿದ್ದು, ರೂಢಿ, ವಾಡಿಕೆ, ಸ್ವಭಾವ


ಇತರ ಭಾಷೆಗಳಿಗೆ ಅನುವಾದ :

व्यवहार की वह प्रकृति जो लगातार दोहराव से प्राप्त होती है।

उसे प्रतिदिन सुबह जल्दी जगने की आदत है।
अभ्यास, आदत, चरित्र, चाल, टेव, ढब, परन, परनि, बान, सुभाव, स्वभाव

चौपाल