ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀವನ-ನೌಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಜೀವನ-ನೌಕೆ   ನಾಮಪದ

ಅರ್ಥ : ಆ ಚಿಕ್ಕ ನೌಕೆಯನ್ನು ದೊಡ್ಡ ನೌಕೆಯಲ್ಲಿ ಇಟ್ಟುಕೊಂಡಿರುತ್ತಾರೆ, ಯಾವಾಗ ಹಡಗು ನೀರಿನಲ್ಲಿ ಮುಳುಗುವ ಸೂಚನೆ ತಿಳಿಯುತ್ತದೆಯೋ ಆಗ ಜನರು ಚಿಕ್ಕ ನೌಕೆಯನ್ನು ಉಪಯೋಗಿಸಿ ತಮ್ಮ ಜೀವವನ್ನು ಉಳಿಸಿಕೊಳ್ಳುತ್ತಾರೆ

ಉದಾಹರಣೆ : ನವೀನನು ಯಾತ್ರಿಕರಿಗೆ ಹಡಗು ಮುಳುಗುತ್ತಿದೆ ನೀವೆಲ್ಲರೂ ಜೀವನ ನೌಕೆಯನ್ನು ಉಪಯೋಗಿಸಿರಿ ಎಂದು ಎಚ್ಚರಿಗೆಯನ್ನು ನೀಡಿದನು.

ಸಮಾನಾರ್ಥಕ : ಜೀವನ ನೌಕೆ


ಇತರ ಭಾಷೆಗಳಿಗೆ ಅನುವಾದ :

वह छोटी नौका जो बड़े जहाज़ों पर इसलिए रखी रहती है कि जब जहाज़ डूबने लगे तब लोग उसपर सवार होकर अपनी जान बचा सकें।

नाविक ने यात्रियों को सावधान किया कि जहाज़ डूबनेवाला है अस्तु आपलोग जीवन नौका का उपयोग करें।
जीवन नौका, जीवन-नौका

A strong sea boat designed to rescue people from a sinking ship.

lifeboat

चौपाल