ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀವನಮುಕ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಜೀವನಮುಕ್ತಿ   ನಾಮಪದ

ಅರ್ಥ : ಆತ್ಮಜ್ಞಾನದಿಂದ ಸಾಂಸಾರಿಕ ಮಾಯಾಬಂಧನದಿಂದ ಬಿಡುಗಡೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ಉದಾಹರಣೆ : ನಿರಂತರವಾದ ಸಾಧನೆಯಿಂದಲೇ ಜೀವನಮುಕ್ತಿಯು ಸಂಭವಿಸುವುದು.

ಸಮಾನಾರ್ಥಕ : ಜೀವನ ಮುಕ್ತಿ


ಇತರ ಭಾಷೆಗಳಿಗೆ ಅನುವಾದ :

आत्मज्ञान द्वारा सांसारिक मायाबंधन से छूट जाने की अवस्था या भाव।

निरंतर साधना से ही जीवन्मुक्ति संभव है।
जीवन्मुक्ति

ಜೀವನಮುಕ್ತಿ   ಗುಣವಾಚಕ

ಅರ್ಥ : ಜೀವನಾವಸ್ಥೆಯಲ್ಲಿಯೇ ಆತ್ಮಜ್ಞಾನದಿಂದ ಸಂಸಾರದ ಮಾಯಾ ಪಾಶದಿಂದ ಬಿಡುಗಡೆ ಹೊಂದಿದೆಯೋ

ಉದಾಹರಣೆ : ಜೀವನಮುಕ್ತಿಯ ಅವಸ್ಥೆಯಲ್ಲಿ ವ್ಯಕ್ತಿ ಯಾವಾಗಲೂ ಬ್ರಹ್ಮಾನಂದದಲ್ಲಿ ಲೀನವಾಗಿರುತ್ತಾನೆ.

ಸಮಾನಾರ್ಥಕ : ಜೀವನ ಮಕ್ತಿ, ಜೀವನ-ಮುಕ್ತಿ


ಇತರ ಭಾಷೆಗಳಿಗೆ ಅನುವಾದ :

जो जीवित दशा में ही आत्मज्ञान द्वारा सांसारिक मायाबंधन से छूट गया हो।

जीवन्मुक्त दशा में आदमी हमेशा ब्रह्मानंद में लीन रहता है।
जीवन्मुक्त

चौपाल