ಅರ್ಥ : ಯಾವುದನ್ನಾದರೂ ಅತಿ ಕಡಿಮೆ ಪ್ರಮಾಣದಲ್ಲಿ ಬಳಸುವವ ಅಥವಾ ಯಾವುದೇ ವಿಷಯದಲ್ಲಿ ತೀರಾ ಜುಗ್ಗುತನ ಮಾಡುವವ
ಉದಾಹರಣೆ :
ನಮ್ಮೂರ ಶೆಟ್ಟರು ಜುಗ್ಗಾತಿಜುಗ್ಗರು.
ಸಮಾನಾರ್ಥಕ : ಕೃಪಣ, ಜುಪುಣಾತಿಜುಪುಣ, ಲೋಭಿ
ಇತರ ಭಾಷೆಗಳಿಗೆ ಅನುವಾದ :
जो बहुत ही कंजूस हो।
सेठ धनीराम मक्खीचूस है, एक पैसा भी खर्च करना नहीं चाहता।