ಅರ್ಥ : ಕಿವಿಯ ಓಲೆಗೆ ನೇತಾಡುವಂತೆ ಹೊಂದಿಸಿದ ಸಣ್ಣ ಛತ್ರಿಯಾಕಾರದ, ಮುತ್ತಿನ ಅಥವಾ ಹರಳಿನ ಕುಚ್ಚು
ಉದಾಹರಣೆ :
ಅವಳ ಕಿವಿಯಲ್ಲಿ ಇರುವ ಚಿನ್ನದ ಜುಮುಕಿ ತುಂಬಾ ಶೋಭಾಯಮಾನವಾಗಿ ಕಾಣುವುದು.
ಇತರ ಭಾಷೆಗಳಿಗೆ ಅನುವಾದ :
Jewelry to ornament the ear. Usually clipped to the earlobe or fastened through a hole in the lobe.
earring