ಅರ್ಥ : ಜೂಜು ಆಡುವ ವ್ಯಕ್ತಿ
ಉದಾಹರಣೆ :
ಜೂಜುಗಾರನು ತನ್ನ ಎಲ್ಲಾ ದುಡ್ಡನ್ನು ಜೂಜಾಟದಲ್ಲಿ ಸೋತನು.
ಸಮಾನಾರ್ಥಕ : ಇಸ್ಪೀಟುಕೋರನು, ಜೂಜುಕೋರ, ಜೂಜುಗಾರ
ಇತರ ಭಾಷೆಗಳಿಗೆ ಅನುವಾದ :
A person who wagers money on the outcome of games or sporting events.
gambler