ಅರ್ಥ : ಜೇಷ್ಠರಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಅಣ್ಣ ತಾನು ದೊಡ್ಡವನಾದರಿಂದ ತುಂಬಾ ಲಾಭ ಪಡೆಯುತ್ತಿದ್ದಾನೆ.
ಸಮಾನಾರ್ಥಕ : ದೊಡ್ಡವನು
ಇತರ ಭಾಷೆಗಳಿಗೆ ಅನುವಾದ :
Higher rank than that of others especially by reason of longer service.
higher rank, higher status, senior status, seniorityಅರ್ಥ : ವೈಶಾಖ ಮತ್ತು ಆಷಾಡ ಮಾಸದ ಮಧ್ಯದ ತಿಂಗಳು ಆಂಗ್ಲರ ತಿಂಗಳ ಮೇ ಮತ್ತು ಜೂನ್ ನ ನಡುವೆ ಬರುವುದು
ಉದಾಹರಣೆ :
ಅವನು ಜೇಷ್ಠ ಮಾಸದ ಕೃಷ್ಣ ಪಕ್ಷದ ದಶಮಿಯಂದು ಹುಟ್ಟಿದನು
ಸಮಾನಾರ್ಥಕ : ಜೇಷ್ಠ ಮಾಸ
ಇತರ ಭಾಷೆಗಳಿಗೆ ಅನುವಾದ :
वैशाख और आषाढ़ के बीच का महीना जो अंग्रेजी महीने के मई और जून के बीच में आता है।
वह जेठ के कृष्ण पक्ष की दशमी को पैदा हुआ था।ಅರ್ಥ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹದಿನೆಂಟನೇ ನಕ್ಷತ್ರ
ಉದಾಹರಣೆ :
ಜೇಷ್ಠ ನಕ್ಷತ್ರದಲ್ಲಿ ಮೂರು ನಕ್ಷತ್ರಗಳಿವೆ.
ಸಮಾನಾರ್ಥಕ : ಜೇಷ್ಠ ನಕ್ಷತ್ರ, ಜೇಷ್ಠ-ನಕ್ಷತ್ರ, ಜೇಷ್ಠನಕ್ಷತ್ರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜೇಷ್ಠ ಮಾಸಕ್ಕೆ ಸಂಬಂಧಿಸಿದ ಅಥವಾ ಜೇಷ್ಟ ಮಾಸದ
ಉದಾಹರಣೆ :
ಜೇಷ್ಠ ಪೂರ್ಣಿಮೆಯ ದಿನದಲ್ಲಿ ಮಳೆಯರು ವಟವೃಕ್ಷವನ್ನು ಪೂಜೆ ಮಾಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
ज्येष्ठ महीने से संबंधित या ज्येष्ठ महीने का।
ज्येष्ठी पूर्णिमा के दिन महिलाएँ बरगद की पूजा करती हैं।