ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೊತೆಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಜೊತೆಗಾರ   ನಾಮಪದ

ಅರ್ಥ : ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ

ಉದಾಹರಣೆ : ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.

ಸಮಾನಾರ್ಥಕ : ಒಡನಾಡಿ, ಗೆಳೆಯ, ಪ್ರೇಮಿ, ಸಂಗಡಿಗ, ಸಹಚರ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ

ಉದಾಹರಣೆ : ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.

ಸಮಾನಾರ್ಥಕ : ಒಡಯ, ಗಂಡ, ಜೀವನಸಂಗಾತಿ, ದೊರೆ, ಪತಿ, ಪುರುಷ, ಮನೆಯವರು, ಸಂಗಡಿಗ, ಸಂಗಾತಿ


ಇತರ ಭಾಷೆಗಳಿಗೆ ಅನುವಾದ :

A married man. A woman's partner in marriage.

hubby, husband, married man

ಅರ್ಥ : ಯಾವಾಗಲೂ ಒಟ್ಟಿಗೆ ಇರುವವರು

ಉದಾಹರಣೆ : ರಾಮ ಮತ್ತು ಶ್ಯಾಮ ನಿಜವಾದ ಜೊತೆಗಾರರು, ಅವರು ಎಲ್ಲಿ ಹೋದರೂ ಜೊತೆಯಾಗಿಯೇ ಇರುತ್ತಾರೆ.

ಸಮಾನಾರ್ಥಕ : ಜೋಡಿ


ಇತರ ಭಾಷೆಗಳಿಗೆ ಅನುವಾದ :

वह जो हमेशा किसी के साथ रहता हो।

राम और श्याम असली जोड़ीदार हैं जहाँ भी जाते हैं साथ ही जाते हैं।
जोड़िया, जोड़ीदार, हमजोली

चौपाल