ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೋಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಜೋಡಿಸು   ನಾಮಪದ

ಅರ್ಥ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

ಉದಾಹರಣೆ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

ಸಮಾನಾರ್ಥಕ : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


ಇತರ ಭಾಷೆಗಳಿಗೆ ಅನುವಾದ :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಜೋಡಿಸು   ಕ್ರಿಯಾಪದ

ಅರ್ಥ : ಯಾವುದಾದರು ಜೊತೆ ಕೊನೆಯಲ್ಲಿ ಅಂಟಿಸುವುದು ಅಥವಾ ಬಿಗಿ

ಉದಾಹರಣೆ : ಸರವನ್ನು ಮಾಡಲು ಅವನು ಚಿನ್ನದ ತಂತಿಯನ್ನು ಜೋಡಿಸಿದ

ಸಮಾನಾರ್ಥಕ : ಸೇರಿಸು


ಇತರ ಭಾಷೆಗಳಿಗೆ ಅನುವಾದ :

किसी दूसरे के साथ अंत में लगाना या सटाना।

हार बनाने के लिए उसने सोने के तारों को संलग्न किया।
जोड़ना, संबद्ध करना, संलग्न करना

Cause to be attached.

attach

ಅರ್ಥ : ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ವಸ್ತು ಸಂಗತಿಯನ್ನು ಪರಸ್ಪರ ಹೊಂದಿಸುವ ಕ್ರಿಯೆ

ಉದಾಹರಣೆ : ಪ್ರವಾಹದಿಂದಾಗಿ ಅದಲು ಬದಲಾದ ರೈಲು ಅಳಿಗಳನ್ನು ಜೋಡಿಸಲಾಗುತ್ತಿದೆ.

ಸಮಾನಾರ್ಥಕ : ಕೂಡಿಸು


ಇತರ ಭಾಷೆಗಳಿಗೆ ಅನುವಾದ :

दो या कई वस्तुओं या भागों को सी-कर, मिलाकर, चिपकाकर या अन्य उपाय द्वारा एक करना।

बढ़ई मेज़ के टूटे हुए पाए को जोड़ रहा है।
दर्ज़ी ने सलवार की लंबाई बढ़ाने के लिए उसमें और कपड़ा मिलाया।
जुड़ाना, जोड़ना, मिलाना, लगाना, सटाना

Connect, fasten, or put together two or more pieces.

Can you connect the two loudspeakers?.
Tie the ropes together.
Link arms.
connect, link, link up, tie

ಅರ್ಥ : ನೋಡಲು ಇಲ್ಲಿ ಯಾವುದೇ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಡದೆ ಇರುವ ಪ್ರಕ್ರಿಯೆ

ಉದಾಹರಣೆ : ನಿಮ್ಮ ಬಟ್ಟೆಗಳನ್ನು ಸಿರಿಯಾಗಿ ಜೋಡಿಸಿ.

ಸಮಾನಾರ್ಥಕ : ಇಟ್ಟಿಕೊ, ಇಟ್ಟುಕೊಳ್ಳಿ, ಇಡು


ಇತರ ಭಾಷೆಗಳಿಗೆ ಅನುವಾದ :

यह देखना कि कोई वस्तु ठीक है या नहीं।

अपने कपड़े सँभालो।
सँभालना, संभालना, सम्भालना, सम्हालना, सहेजना

Be careful, prudent, or watchful.

Take care when you cross the street!.
take care

चौपाल