ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೋಳ ಪದದ ಅರ್ಥ ಮತ್ತು ಉದಾಹರಣೆಗಳು.

ಜೋಳ   ನಾಮಪದ

ಅರ್ಥ : ಒಂದು ಧಾನ್ಯ

ಉದಾಹರಣೆ : ನಮ್ಮ ಊರಿನಲ್ಲಿ ಜೋಳ, ಸಜ್ಜೆ ಮುಂತಾದ ಬೆಳೆಗಳನ್ನು ಬೆಳೆಯುವರು

ಸಮಾನಾರ್ಥಕ : ಗೋವಿನ ಜೋಳ, ಮುಸುಕಿನ ಜೋಳ, ಮೆಕ್ಕೆ ಜೋಳ


ಇತರ ಭಾಷೆಗಳಿಗೆ ಅನುವಾದ :

एक अन्न।

ज्वार, बाजरा आदि मोटे अन्न के अंतर्गत आते हैं।
इक्षुपात्रा, जवार, जुंडी, जुआर, जुन्हरी, जुवार, ज्वार, रक्तजूर्ण

Small seed of any of various annual cereal grasses especially Setaria italica.

millet

ಅರ್ಥ : ಒಂದು ದಪ್ಪದಾದ ಕಾಳುಧನ್ಯವನ್ನು ಆಹಾರ ರೂಪದಲ್ಲಿ ಬಳಸುವರು

ಉದಾಹರಣೆ : ಸೋಹನ್ ಜೋಳದ ಹಿಟ್ಟಿನ ರೋಟ್ಟಿಯನ್ನು ತಿನ್ನಲು ಇಷ್ಟಪಡುವನು


ಇತರ ಭಾಷೆಗಳಿಗೆ ಅನುವಾದ :

एक मोटा अनाज जो खाने के काम आता है।

सोहन मक्के के आटे की रोटी खाना पसंद करता है।
इक्षुपात्रा, मकई, मक्का, मक्की

The dried grains or kernels or corn used as animal feed or ground for meal.

corn

ಅರ್ಥ : ಜೋಳದ ಗಿಡವನ್ನು ಗೆಡ್ಡ ಸಮೇತ ಕತ್ತರಿಸಿ ಪ್ರಾಣಿಗಳಿಗೆ ತಿನ್ನಲು ನೀಡುತ್ತಾರೆ

ಉದಾಹರಣೆ : ಅವನು ಜೋಳದ ಕಡ್ಡಿಗಳನ್ನು ಎತ್ತಿಗೆ ತಿನ್ನಲು ಹಾಕಿದ.


ಇತರ ಭಾಷೆಗಳಿಗೆ ಅನುವಾದ :

ज्वार का पौधा जिसकी कुट्टी काटकर चौपायों को खिलाई जाती है।

वह बैल को करबी खिला रहा है।
करबी

चौपाल