ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೌನಪುರೀ ರಾಗ ಪದದ ಅರ್ಥ ಮತ್ತು ಉದಾಹರಣೆಗಳು.

ಜೌನಪುರೀ ರಾಗ   ನಾಮಪದ

ಅರ್ಥ : ಹಿಂದೂಸ್ತಾನಿ ಸಂಗೀತದಲ್ಲಿ ಷಟ್ರಜ, ತೀವ್ರ ಋಷಬ, ಕೋಮಲ ಗಾಂಧಾರ, ಕೋಮಲ ಮಾಧ್ಯಮ, ಪಂಚಮ, ಕೋಮಲ ದೌವತ, ಕೋಮಲ ನಿಷಾದ ಮುಂತಾದ ಸ್ವರಗಳನ್ನು ಹಾಕಿ ಹಾಡುವಂತಹ ಒಂದು ಬಗೆಯ ರಾಗ

ಉದಾಹರಣೆ : ಔನಪುರೀ ದಿನದ ಎರಡನೇ ಪ್ರಹರದಲ್ಲಿ ಹಾಡಲಾಗುತ್ತದೆ.

ಸಮಾನಾರ್ಥಕ : ಜೌನಪುರೀ


ಇತರ ಭಾಷೆಗಳಿಗೆ ಅನುವಾದ :

एक राग जिसमें षड्ज, तीव्र ऋषभ, कोमल गांधार, कोमल मध्यम, पंचम, कोमल धैवत, कोमल निषाद स्वर लगते हैं।

जौनपुरी दिन के दूसरे पहर में गाया जाता है।
जौनपुरी, जौनपुरी राग

चौपाल