ಅರ್ಥ : ಬಿಸಿಲು ಮತ್ತು ಮಳೆಯಿಂದ ರಕ್ಷಣೆಯನ್ನು ಪಡೆಯಲು ಉಪಯೋಗಿಸುವ ಟಾರು ಬಳಿದ, ನೀರಿಳಿಯದ ಬಟ್ಟೆ
ಉದಾಹರಣೆ :
ಸೋಹನನು ತನ್ನ ಕಾರಿಗೆ ಟಾರ್ಪಾಲಿನ್ ಅನ್ನು ಹೊದ್ದಿಸಿದನು.
ಸಮಾನಾರ್ಥಕ : ಟಾರುತಟ್ಟು, ಟಾರ್ಪಾಲಿನ್, ತಾಡಪಾಲು
ಇತರ ಭಾಷೆಗಳಿಗೆ ಅನುವಾದ :
रोगन किया हुआ एक प्रकार का टाट जो धूप और वर्षा से रक्षा के लिए चीज़ों के ऊपर डाला या ताना जाता है।
खलिहान के अनाज को तिरपाल से ढाँककर रखो।