ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೀರಿನ ಸಮೀಪದಲ್ಲಿ ಇರುವಂತಹ ಒಂದು ಚಿಕ್ಕ ಹಕ್ಕಿ
ಉದಾಹರಣೆ : ಟಿಟ್ಟಿಭ ಪಕ್ಷಿಯು ಚಿಕ್ಕ-ಚಿಕ್ಕ ಕ್ರಿಮಿಕೀಟಗಳನ್ನು ತಿಂದು ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತದೆ.
ಸಮಾನಾರ್ಥಕ : ಟಿಟಿಹಾರೀ, ಟಿಟ್ಟಿಭ-ಪಕ್ಷಿ
ಇತರ ಭಾಷೆಗಳಿಗೆ ಅನುವಾದ :हिन्दी English
पानी के पास रहने वाली एक छोटी चिड़िया।
Large crested Old World plover having wattles and spurs.
ಸ್ಥಾಪನೆ