ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟೆಲಿಪೋನು ಪದದ ಅರ್ಥ ಮತ್ತು ಉದಾಹರಣೆಗಳು.

ಟೆಲಿಪೋನು   ನಾಮಪದ

ಅರ್ಥ : ವಿದ್ಯುಚ್ಛಕ್ತಿಯ ಮೂಲಕ ಧ್ವನಿಯನ್ನು ಮುಖ್ಯವಾಗಿ ಮಾತುಗಳನ್ನು ಸಾಗಿಸುವ ಸಲಕರಣೆ

ಉದಾಹರಣೆ : ದೂರವಾಣಿಯ ಮೂಲಕ ಒಂದು ಜಾಗದ ಸಮಾಚಾರವನ್ನು ಬಹು ಬೇಗ ದೂರದಲ್ಲಿರುವ ಜಾಗಕ್ಕೆ ತಲುಪಿಸಬಹುದು.

ಸಮಾನಾರ್ಥಕ : ದೂರವಾಣಿ, ದೂರಸಂಪರ್ಕ


ಇತರ ಭಾಷೆಗಳಿಗೆ ಅನುವಾದ :

तार, बेतार, फोन आदि द्वारा दूर-दूर तक संदेश भेजने तथा प्राप्त करने की व्यवस्था।

दूरसंचार द्वारा एक जगह का समाचार बहुत जल्दी दूरवर्ती स्थानों पर भेजा जाता है।
टेलकाम, टेलिकाम, टेलिकॉम, टेलीकाम, टेलीकॉम, दूरसंचार

(often plural) systems used in transmitting messages over a distance electronically.

telecom, telecommunication

चौपाल