ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಠಸ್ಸೆ ಪದದ ಅರ್ಥ ಮತ್ತು ಉದಾಹರಣೆಗಳು.

ಠಸ್ಸೆ   ನಾಮಪದ

ಅರ್ಥ : ಯಾವುದೋ ಒಂದು ಗುರುತಿನ ಮೌಲ್ಯವನ್ನು ಹೊಂದಿದ ಮುದ್ರೆ ಅಥವಾ ಗುರುತಿನ ಮೊಹರು

ಉದಾಹರಣೆ : ಹಿಂದಿನ ಕಾಲದಲ್ಲಿ ಸೈನಿಕರಿಗೆ ಮುದ್ರಾವನ್ನು ಒತ್ತುತ್ತಿದ್ದರು.

ಸಮಾನಾರ್ಥಕ : ಮುದ್ರಾ, ಮೊಹರು, ಸಿಕ್ಕಾ

ಅರ್ಥ : ಅಕ್ಷರ, ಚಿನ್ಹೆ, ಹೆಸರು ಮುಂತಾದವುಗಳನ್ನು ಅಚ್ಚಿನಲ್ಲಿ ಮಾಡಿರುವ ಮತ್ತು ಆ ಅಚ್ಚಿಗೆ ಇಂಕನ್ನು ಲೇಪಿಸಿ ಒತ್ತಿದರೆ ಆ ಗುರುತು ಮೂಡುವ ಒಂದು ಬಗೆಯ ವಸ್ತು

ಉದಾಹರಣೆ : ಈ ಅರ್ಜಿಗೆ ಮುಖ್ಯ ಗುರುಗಳ ಸಹಿ ಮತ್ತು ಮೊಹರು ಇದೆ.

ಸಮಾನಾರ್ಥಕ : ಮುದ್ರೆ, ಮೊಹರು, ಸೀಲು


ಇತರ ಭಾಷೆಗಳಿಗೆ ಅನುವಾದ :

अक्षर, चिह्न, नाम आदि की छाप लेने या उन्हें दबाकर अंकित करने का ठप्पा।

प्रधानाचार्य ने अपने नाम की एक मुहर बनवाई।
अंकक, इस्टाम, छापा, ठप्पा, नक़्श, नक्श, मुद्रा, मुहर, मोहर, सील, स्टांप, स्टाम्प, स्टैंप, स्टैम्प

A block or die used to imprint a mark or design.

stamp

चौपाल