ಅರ್ಥ : ಸೈನಿಕರು ಬೀಡು ಬಿಡುವ ಸ್ಥಳ
ಉದಾಹರಣೆ :
ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.
ಸಮಾನಾರ್ಥಕ : ಇಳಿದುಕೊಳ್ಳುವ ಸ್ಥಳ, ಡೇರೆ, ತಂಗುವ ಸ್ಥಳ, ತಾತ್ಕಾಲಿಕ ವಸತಿ, ದಂಡಿನ ಸ್ಥಳ, ಶಿಬಿರ
ಇತರ ಭಾಷೆಗಳಿಗೆ ಅನುವಾದ :
Temporary living quarters specially built by the army for soldiers.
Wherever he went in the camp the men were grumbling.