ಅರ್ಥ : ಬಾದಾಮಿ, ಗಸಗಸೆ, ಗೋಡಂಬಿ ಬೀಜ ಮೊದಲಾದವುಗಳನ್ನು ಪುಡಿ ಮಾಡಿ ಹಾಲು, ಸಕ್ಕರೆ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಒಂದು ಪೇಯ ಪದಾರ್ಥ
ಉದಾಹರಣೆ :
ಬೇಸಿಗೆಯ ದಿನಗಳಲ್ಲಿ ತಂಪು ಪೇಯಗಳನ್ನು ಕುಡಿಯುವುದು ಒಳ್ಳೆಯದು.
ಸಮಾನಾರ್ಥಕ : ತಂಪು ಪೇಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತಣ್ಣಗಿರುವ ಅಥವಾ ತಂಪಾಗಿರುವ ರಸ ಅಥವಾ ಪೇಯ
ಉದಾಹರಣೆ :
ಚಹಾ ಕುಡಿಯುವುದಕ್ಕಿಂತ ತಂಪು ಪಾನೀಯ ಕುಡಿಯುವುದು ಒಳ್ಳೆಯದು.
ಸಮಾನಾರ್ಥಕ : ತಣ್ಣಗಿನ ಪೇಯ, ತಣ್ಣನೆ ರಸ
ಇತರ ಭಾಷೆಗಳಿಗೆ ಅನುವಾದ :