ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಗ್ಗು ಪದದ ಅರ್ಥ ಮತ್ತು ಉದಾಹರಣೆಗಳು.

ತಗ್ಗು   ನಾಮಪದ

ಅರ್ಥ : ಯಾವುದೇ ವಸ್ತುವಿನ ಕೆಳಗಿನ ಭಾಗ

ಉದಾಹರಣೆ :

ಸಮಾನಾರ್ಥಕ : ಅಡಿ, ಕೆಳಭಾಗ, ಬುಡ


ಇತರ ಭಾಷೆಗಳಿಗೆ ಅನುವಾದ :

किसी भी वस्तु की भीतरी निचली सतह।

लोटे के तले में राख जमी है।
अंतश्छद, अंतश्छद्, अन्तश्छद, अन्तश्छद्, तल, तलहटी, तला, तली, तल्ला, तह

The lower side of anything.

bottom, underside, undersurface

ಅರ್ಥ : ಯಾವುದೇ ತಗ್ಗಿನ ಪ್ರದೇಶದಲ್ಲಿರುವ ಅಥವಾ ನೆಲದ ಒಳಗೆ ಇರಬಹುದಾದ ಖಾಲಿ ಜಾಗ

ಉದಾಹರಣೆ : ಹಾವು ಬಿಲದಲ್ಲಿ ವಾಸವಾಗಿದೆ.

ಸಮಾನಾರ್ಥಕ : ಅವಕಾಶ, ತೂತು, ಬಿಡುವು, ಬಿಲ, ರಂದ್ರ


ಇತರ ಭಾಷೆಗಳಿಗೆ ಅನುವಾದ :

किसी चीज़ के बीच में खाली जगह।

साँप ने कमरे में छेद से होकर प्रवेश किया।
अवट, अवारी, उछीर, छिद्र, छेद, मोखा, रंध्र, विद्र, विवर, शिगा, श्वभ्र, सुराख, सूराख

An opening into or through something.

hole

ಅರ್ಥ : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ

ಉದಾಹರಣೆ : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.

ಸಮಾನಾರ್ಥಕ : ಕುಣಿ, ಗುಂಡಿ, ಹೊಂಡ


ಇತರ ಭಾಷೆಗಳಿಗೆ ಅನುವಾದ :

गहरा तल या स्थान।

एक अंधा व्यक्ति गड्ढे में गिरा हुआ था।
अवगाह, अवट, अवपात, असण, कुंड, कुण्ड, खंता, खड्ड, खड्डा, खत्ता, खात, गड़हा, गड्ढा, गढा, गर्त, प्रोथ

A sizeable hole (usually in the ground).

They dug a pit to bury the body.
cavity, pit

ಅರ್ಥ : ನೆಲವು ಇಳಿಜಾರು ಅಥವಾ ತಗ್ಗಾಗುತ್ತಾ ಹೋಗಿರುವ

ಉದಾಹರಣೆ : ಇಳಿಜಾರು ತಲುಪುದ್ದಿದ್ದಂತೆ ಅವನು ಸೈಕಲ್ನ ಪೆಡಲ್ ತುಳಿಯುವುದನ್ನು ನಿಲ್ಲಿಸಿದ

ಸಮಾನಾರ್ಥಕ : ಇಳಿಜಾರು, ಇಳುಕಲು


ಇತರ ಭಾಷೆಗಳಿಗೆ ಅನುವಾದ :

वह जगह जो बराबर नीची होती चली गयी हो।

ढाल पर पहुँचते ही मैंने साइकिल का पैडल मारना बंद कर दिया।
उतराई, उतार, उतारू, ढलवाँ, ढलाई, ढलान, ढलाव, ढलुआ, ढलुवाँ, ढाल, ढालवाँ, ढालू, धँसान, धंसान, निचान, प्रवण, रपट, रपटा, रपट्टा

A downward slope or bend.

declension, declination, decline, declivity, descent, downslope, fall

ಅರ್ಥ : ಯಾವುದೋ ವಸ್ತುವನ್ನು ಕಡಿದು, ಸವಿದು ಅಥವಾ ಉಜ್ಜಿ ಮಾಡುತ್ತಿದ್ದರೆ ನಿಧಾನವಾಗಿ ಕ್ಷೀಣಿಸುತ್ತಾ ಹೋಗುವ ಕ್ರಿಯೆ

ಉದಾಹರಣೆ : ಮರಗಳ ಅಭಾವದಿಂದ ಭೂಮಿಯ ಸಾರ ಬಲು ಬೇಗ ಹೊರಟುಹೋಗುವುದು

ಸಮಾನಾರ್ಥಕ : ಸಾರ


ಇತರ ಭಾಷೆಗಳಿಗೆ ಅನುವಾದ :

कटकर, घिसकर या रिसकर किसी वस्तु आदि के धीरे-धीरे क्षीण होने की क्रिया।

वृक्षों के अभाव में भूमि का क्षरण द्रुत गति से होता है।
अपकर्षण, अपक्षरण, अपरदन, क्षरण

(geology) the mechanical process of wearing or grinding something down (as by particles washing over it).

eating away, eroding, erosion, wearing, wearing away

ತಗ್ಗು   ಕ್ರಿಯಾಪದ

ಅರ್ಥ : ಯಾವುದಾದರೊಂದು ವಸ್ತು ನೆಟ್ಟಗಿರುವ ಸ್ಥಿತಿಯಿಂದ ವಕ್ರವಾಗುವ ಪ್ರಕ್ರಿಯೆ

ಉದಾಹರಣೆ : ವೃದ್ಧಾಪ್ಯದಲ್ಲಿ ಸೊಂಟ ಬಗ್ಗಿ ಹೋಗುತ್ತದೆ.

ಸಮಾನಾರ್ಥಕ : ತಗ್ಗಿ ಹೋಗು, ಬಗ್ಗಿ ಹೋಗು


ಇತರ ಭಾಷೆಗಳಿಗೆ ಅನುವಾದ :

किसी पदार्थ के एक अथवा दोनों छोरों का किसी ओर प्रवृत्त होना।

बुढ़ापे में कमर झुक जाती है।
झुकना, नवना

To incline or bend from a vertical position.

She leaned over the banister.
angle, lean, slant, tilt, tip

ಅರ್ಥ : ಯಾವುದೇ ವ್ಯಕ್ತಿ ಅಥವಾ ಅಧಿಕಾರದ ಬಯಕ್ಕೆ ಜನ ಹೆದರಿ ನಡೆದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಅವನು ಈ ಇಲಾಖೆಯ ಮಹಾನ್ ದುರಾಚಾರಿಯಾದ ವ್ಯಕ್ತಿ, ಆದ್ದರಿಂದ ಎಲ್ಲಾ ಜನರು ಬಗ್ಗುತ್ತಾರೆ.

ಸಮಾನಾರ್ಥಕ : ಬಗ್ಗು


ಇತರ ಭಾಷೆಗಳಿಗೆ ಅನುವಾದ :

किसी के दबाव में पड़कर उसकी इच्छानुसार कार्य करने के लिए विवश होना।

वह इस इलाक़े का नामी बदमाश है, इसलिए सभी लोग उससे दबते हैं।
दबना

Droop, sink, or settle from or as if from pressure or loss of tautness.

droop, flag, sag, swag

ಅರ್ಥ : ಯಾವುದೇ ವಸ್ತು ಸಂಗತಿಯ ಮುಂತಾದವುಗಳ ಲಭ್ಯತೆ ಕ್ರಮೇಣ ಇಳಿಮುಕವಾಗುತ್ತಾ ಹೋಗು

ಉದಾಹರಣೆ : ಮಳೆ ಬರದೆ ಕಾರಣ ನದಿಯಲ್ಲಿ ನೀರು ಕಡಡಿಮೆಯಾಗುತ್ತಿದೆ.

ಸಮಾನಾರ್ಥಕ : ಇಳಿ, ಕಡಿಮೆಯಾಗು


ಇತರ ಭಾಷೆಗಳಿಗೆ ಅನುವಾದ :

किसी वस्तु आदि का लुप्त होते हुए थोड़ा हो जाना।

वर्षा न होने से नदी में पानी कम हो रहा है।
उतरना, कम होना, कमी आना, घटना, न्यून होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen

चौपाल