ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಮ್ಮ ಕೈಯಿಗೆ ಬಂದಿರುವ ಇನ್ನೊಬ್ಬರ ವಸ್ತುವನ್ನು ನಮ್ಮ ಹತ್ತಿರವೇ ಇಟ್ಟುಕೊಳ್ಳುವುದು
ಉದಾಹರಣೆ : ಶೀಲಾ ತನ್ನ ನಾದನಿಯ ಆಭರಣಗಳನ್ನು ತನ್ನಲ್ಲಿಯೇ ಇಟ್ಟುಕೊಂಡಳು.
ಸಮಾನಾರ್ಥಕ : ತನ್ನಲ್ಲಿಯೇ ಅಡಗಿಸು
ಇತರ ಭಾಷೆಗಳಿಗೆ ಅನುವಾದ :हिन्दी
अपने हाथ में आई हुई किसी दूसरे की चीज़ अपने पास रोक रखना।
ಸ್ಥಾಪನೆ