ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಬಲ ಪದದ ಅರ್ಥ ಮತ್ತು ಉದಾಹರಣೆಗಳು.

ತಬಲ   ನಾಮಪದ

ಅರ್ಥ : ಒಂದು ವಾದ್ಯವನ್ನು ಮರದಿಂದ ಮಾಡಿದ್ದು ಮತ್ತು ಅದರ ಮೇಲ್ಭಾಗವನ್ನು ಚರ್ಮದಿಂದ ಮುಚಿದ್ದು ಮತ್ತು ಅದರ ಉದ್ದಗಲ ಕಡಿಮೆ ಇರುತ್ತದೆ ಈ ವಾದ್ಯವನ್ನು ತಾಳಕ್ಕಾಗಿ ಬಳಸುವರು

ಉದಾಹರಣೆ : ತಬಲ ನುಡಿಸುವವನು ತಲಬವನ್ನು ನುಡಿಸುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

ताल देने का एक बाजा जो काठ के खोखले कूंड पर चमड़ा मढ़ कर बनाया जाता है और जिसका मुँह बाँयें की अपेक्षा कम चौड़ा होता है।

तबलची तबला कस रहा है।
तबला, तब्ला, दाँयाँ, दायाँ

ಅರ್ಥ : ತಾಳವನ್ನು ನೀಡುವ ಒಂದು ವಾದ್ಯ, ಅದನ್ನು ಎರಡೂ ಕೈಗಳು ಒಟ್ಟಿಗೆ ಬಾರಿಸುತ್ತದೆ

ಉದಾಹರಣೆ : ಯಾವಾಗ ಗುರು ಜಾಕೀರ್ ಹುಸೇನರ ಬೆರಳುಗಳು ತಬಲದ ಮೇಲೆ ನರ್ತಿಸಲು ಪ್ರಾರಂಭಿಸುತ್ತದೆಯೋ ಆಗ ಶೋತ್ರುಗಳು ವಾಹ್-ವಾಹ್ ಎಂದು ಏಳಲು ಪ್ರಾರಂಭಿಸುತ್ತಾರೆ ಅಥವಾ ಅದನ್ನು ಆನಂದಿಸುತ್ತಾರೆ.

ಸಮಾನಾರ್ಥಕ : ತಬಲಾ


ಇತರ ಭಾಷೆಗಳಿಗೆ ಅನುವಾದ :

ताल देने का एक वाद्य, जिसमें दो बाजे एक साथ बजते हैं।

जब उस्ताद ज़ाकिर हुसैन की अंगुलियाँ तबले पर थिरकने लगती हैं तो श्रोता वाह-वाह कह उठता है।
तबला

A small drum with one head of soft calfskin.

tabor, tabour

चौपाल