ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಮಾಷೆ ಪದದ ಅರ್ಥ ಮತ್ತು ಉದಾಹರಣೆಗಳು.

ತಮಾಷೆ   ನಾಮಪದ

ಅರ್ಥ : ನಿರ್ಲಜ್ಜೆಯಿಂದ ಕೂಡಿದ ಕೆಲಸ ಅಥವಾ ವ್ಯವಹಾರ ಅಥವಾ ಉಲ್ಟಾ-ಪಲ್ಟಾವಾದ ಕಾರ್ಯ ಅಥವಾ ಪ್ರವೃತ್ತಿ

ಉದಾಹರಣೆ : ಅವನು ಸಾರಾಯಿ ಕುಡಿಯುತ್ತಿದ್ದಂತಯೇ ತಮಾಷೆ ಮಾಡಲು ಪ್ರಾರಂಭಿಸುತ್ತಾನೆನೀವು ಸಾರಾಯಿ ಕುಡಿದು ಬಂದು ಇಲ್ಲಿ ತಮಾಷೆಯನ್ನು ಮಾಡಬೇಡಿ.

ಸಮಾನಾರ್ಥಕ : ಗೇಲಿ, ಮೋಜು, ವಿನೋದ, ಹುಡುಗಾಟಿಕೆ


ಇತರ ಭಾಷೆಗಳಿಗೆ ಅನುವಾದ :

निर्लज्जता भरा काम या व्यवहार या उलटी-पुलटी हरकत।

वह शराब पीते ही तमाशा शुरू कर देता है।
शराब पीकर आप यहाँ तमाशा मत कीजिए।
खेल, तमाशा

ಅರ್ಥ : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ

ಉದಾಹರಣೆ : ಅವನ ಜೀವನ ಆನಂದಮಯವಾಗಿದೆ.

ಸಮಾನಾರ್ಥಕ : ಅಹಲ್ಲಾದ, ಆನಂದ, ಉಲ್ಲಾಸ, ಪ್ರಸನ್ನತೆ, ಮಜಾ, ಮೋಜು, ವಿನೋದ, ವಿಲಾಸ, ಸಂತೋಷ, ಹರ್ಷ


ಇತರ ಭಾಷೆಗಳಿಗೆ ಅನುವಾದ :

मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।

उसका जीवन आनंद में बीत रहा है।
अनंद, अनन्द, अभीमोद, अमोद, अवन, आनंद, आनन्द, आमोद, आह्लाद, उल्लास, कौतुक, ख़ुशी, खुशी, जशन, जश्न, तोष, प्रमोद, प्रसन्नता, प्रहर्ष, प्रहर्षण, प्रेम, मज़ा, मजा, मुदिता, मोद, वासंतिकता, वासन्तिकता, विलास, समुल्लास, सरूर, सुरूर, हर्ष, हर्षोल्लास

State of well-being characterized by emotions ranging from contentment to intense joy.

felicity, happiness

ಅರ್ಥ : ಚಮತ್ಕಾರಪೂರ್ಣವಾದ ಹಾಸ್ಯ ಅಥವಾ ಚುಟುಕ

ಉದಾಹರಣೆ : ಅವನ ಹಾಸ್ಯೋಕ್ತಿಯನ್ನು ಕೇಳಿ ಉದಾಸೀನರಾಗಿದ್ದ ವ್ಯಕ್ತಿ ನಗಲಾರಂಭಿಸಿದರು.

ಸಮಾನಾರ್ಥಕ : ಜೋಕ್, ಹಾಸ್ಯೋಕ್ತಿ


ಇತರ ಭಾಷೆಗಳಿಗೆ ಅನುವಾದ :

चमत्कारपूर्ण हँसी की या छोटी मजेदार बात।

उसने ऐसा चुटकुला सुनाया कि रोता व्यक्ति भी हँस पड़ा।
चुटकला, चुटकुला, लतीफ़ा, शिगूफ़ा, शिगूफा, शोशा

A humorous anecdote or remark intended to provoke laughter.

He told a very funny joke.
He knows a million gags.
Thanks for the laugh.
He laughed unpleasantly at his own jest.
Even a schoolboy's jape is supposed to have some ascertainable point.
gag, jape, jest, joke, laugh

ಅರ್ಥ : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

ಉದಾಹರಣೆ : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

ಸಮಾನಾರ್ಥಕ : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ


ಇತರ ಭಾಷೆಗಳಿಗೆ ಅನುವಾದ :

Activity characterized by good humor.

jest, jocularity, joke

ತಮಾಷೆ   ಗುಣವಾಚಕ

ಅರ್ಥ : ತನ್ನ ಮಾತುಗಳಿಂದ ಜನರನ್ನು ರಂಚಿಸುವವ

ಉದಾಹರಣೆ : ಭಾವನವರು ತುಂಬಾ ತಮಾಷೆ ವ್ಯಕ್ತಿ.

ಸಮಾನಾರ್ಥಕ : ಹಾಸ್ಯ


ಇತರ ಭಾಷೆಗಳಿಗೆ ಅನುವಾದ :

अपनी बातों से लोगों को हँसाने वाला।

जीजाजी बड़े विनोदी व्यक्ति हैं।
ठिठोलबाज, ठिठोलबाज़, ठिठोलिया, दिल्लगीबाज, दिल्लगीबाज़, मज़ाक़िया, मजाकिया, मसखरा, विनोदी, हँसोड़

Arousing or provoking laughter.

An amusing film with a steady stream of pranks and pratfalls.
An amusing fellow.
A comic hat.
A comical look of surprise.
Funny stories that made everybody laugh.
A very funny writer.
It would have been laughable if it hadn't hurt so much.
A mirthful experience.
Risible courtroom antics.
amusing, comic, comical, funny, laughable, mirthful, risible

चौपाल