ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಯಾರಾಗದ ಪದದ ಅರ್ಥ ಮತ್ತು ಉದಾಹರಣೆಗಳು.

ತಯಾರಾಗದ   ಗುಣವಾಚಕ

ಅರ್ಥ : ಯಾವುದೇ ಒಂದು ವಸ್ತು ಪೂರ್ಣ ತಯಾರಿ ಆಗದೆ ಇರುವುದು

ಉದಾಹರಣೆ : ಅವನು ಇನ್ನೂ ತಯಾರಾಗದ ಮೂರ್ತಿಯನ್ನು ಕಲಾಪ್ರದರ್ಶನಕ್ಕೆ ತಂದಿದ್ದಾನೆ.

ಸಮಾನಾರ್ಥಕ : ಆಕಾರಹೀನ, ನಿರಾಕಾರ


ಇತರ ಭಾಷೆಗಳಿಗೆ ಅನುವಾದ :

बिना गढ़ा हुआ।

कुम्हार इस अनगढ़ मिट्टी को गढ़कर किसी वस्तु का आकार दे देगा।
अनगढ़, अनगढ़ा, अनघढ़, अनिरूपित, अरूपित, आखा

Not shaped by cutting or trimming.

An uncut diamond.
Rough gemstones.
rough, uncut

ಅರ್ಥ : ಯಾವುದೇ ವಸ್ತು ಅಥವಾ ಸಂಗತಿ ಬಳಕೆಗೆ ಸಿದ್ದವಾಗದೆ ಮೂಲ ಸ್ಥಿತಿಯಲ್ಲೇ ಇರುವುದು

ಉದಾಹರಣೆ : ಭಾರತವು ಕಚ್ಚಾ ವಜ್ರವನ್ನು ಹೊರದೇಶದಿಂದ ತರಿಸಿಕೊಳ್ಳುತ್ತದೆ.

ಸಮಾನಾರ್ಥಕ : ಆಕಾರಹೀನ, ತಯಾರಾಗದಂತ, ತಯಾರಾಗದಂತಹ


ಇತರ ಭಾಷೆಗಳಿಗೆ ಅನುವಾದ :

जो तराशा न गया हो।

भारत अनगढ़ हीरो का आयात करता है।
अनगढ़, अनगढ़ा, अनघढ़

(of stone especially) not given a finished form by or as if by hewing.

A house of unhewn grey stone roughly cemented together.
unhewn

चौपाल