ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತರು ಪದದ ಅರ್ಥ ಮತ್ತು ಉದಾಹರಣೆಗಳು.

ತರು   ಕ್ರಿಯಾಪದ

ಅರ್ಥ : ತೆಗೆದುಕೊಂಡು ಬರುವುದು

ಉದಾಹರಣೆ : ನನ್ನ ತಂದೆಯು ಮಾವಿನ ಹಣ್ಣನ್ನು ತಂದರು.

ಸಮಾನಾರ್ಥಕ : ತೆಗೆದುಕೊಂಡು ಬರು


ಇತರ ಭಾಷೆಗಳಿಗೆ ಅನುವಾದ :

लेकर आना।

पिताजी आम लाए।
आनना, लाना

Take something or somebody with oneself somewhere.

Bring me the box from the other room.
Take these letters to the boss.
This brings me to the main point.
bring, convey, take

ಅರ್ಥ : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ

ಉದಾಹರಣೆ : ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.

ಸಮಾನಾರ್ಥಕ : ಆಗು


ಇತರ ಭಾಷೆಗಳಿಗೆ ಅನುವಾದ :

* वर्तमान अवस्था में अंतर लाना या नीचे-ऊपर करना।

यह वेतन वृद्धि मेरे जीवन स्तर में कोई सुधार नहीं लाएगी।
करना, लाना

Amount to.

This salary increase makes no difference to my standard of living.
make

ಅರ್ಥ : ಮೂಲ ಸ್ಥಿತಿಗೆ ತಲುಪುವ ಅಥವಾ ಮೊದಲನೇ ಸ್ಥಿತಿಗೆ ತಲುಪುವ ಪ್ರಕ್ರಿಯೆ

ಉದಾಹರಣೆ : ಸರ್ಕಾರವು ಈ ಕಾಡನ್ನು ಮೊದಲಿನ ಅವಸ್ಥೆ ಮತ್ತು ಪರಿವರ್ತನೆಯಾಗದ ಸ್ಥಿತಿಗೆ ತರುತ್ತದೆ.

ಸಮಾನಾರ್ಥಕ : ಮೊದಲಿದ್ದದ ಹಾಗೆ ಮಾಡು


ಇತರ ಭಾಷೆಗಳಿಗೆ ಅನುವಾದ :

* मूल स्थिति में लाना या पहले जैसा करना।

सरकार इस जंगल को इसके मूल और अपरिवर्तित अवस्था में लाएगी।
पहले जैसा करना, लाना

Return to its original or usable and functioning condition.

Restore the forest to its original pristine condition.
reconstruct, restore

चौपाल