ಅರ್ಥ : ಯಾವುದರಲ್ಲಿ ತರ್ಕವನ್ನು ಮಾಡಿಲ್ಲವೋ
ಉದಾಹರಣೆ :
ಅವರಿಗೆ ತರ್ಕಮಾಡದ ನ್ಯಾಯದ ಅಪೇಕ್ಷೆ ಇರಲಿಲ್ಲ.
ಸಮಾನಾರ್ಥಕ : ತರ್ಕ ಮಾಡದ, ತರ್ಕ ಮಾಡದಂತ, ತರ್ಕ ಮಾಡದಂತಹ, ತರ್ಕ ವಿಲ್ಲದ, ತರ್ಕ ವಿಲ್ಲದಂತ, ತರ್ಕ-ಮಾಡದ, ತರ್ಕ-ಮಾಡದಂತ, ತರ್ಕ-ಮಾಡದಂತಹ, ತರ್ಕ-ವಿಲ್ಲದ, ತರ್ಕ-ವಿಲ್ಲದಂತ, ತರ್ಕಮಾಡದ, ತರ್ಕಮಾಡದಂತ, ತರ್ಕಮಾಡದಂತಹ, ತರ್ಕವಿಲ್ಲದಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವಿವಾದವಿಲ್ಲದಂತಹ ಅಥವಾ ವಿವಾದ ಏಳದಂತಹ
ಉದಾಹರಣೆ :
ಪಂಚಾಯತಿಯ ಸದಸ್ಯರ ನಿರ್ಣಯವು ವಿವಾದವಿಲ್ಲದಂತಹದ್ದಾಗಿದೆ.
ಸಮಾನಾರ್ಥಕ : ಚರ್ಚೆಯಿಲ್ಲದ, ಚರ್ಚೆಯಿಲ್ಲದಂತ, ಚರ್ಚೆಯಿಲ್ಲದಂತಹ, ತರ್ಕವಿಲ್ಲದಂತ, ತರ್ಕವಿಲ್ಲದಂತಹ, ವಿವಾದವಿಲ್ಲ, ವಿವಾದವಿಲ್ಲದಂತ, ವಿವಾದವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :