ಅರ್ಥ : ತರ್ಕವನ್ನು ಮಾಡುವಂತಹ ಶಕ್ತಿ
ಉದಾಹರಣೆ :
ಅಧ್ಯಾಪಕರು ಮಕ್ಕಳಲ್ಲಿ ತರ್ಕಶಕ್ತಿಯನ್ನು ಹೆಚ್ಚಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಸಮಾನಾರ್ಥಕ : ತರ್ಕ-ಶಕ್ತಿ
ಇತರ ಭಾಷೆಗಳಿಗೆ ಅನುವಾದ :
तर्क करने की शक्ति।
अध्यापकों को बच्चों में तर्कशक्ति बढ़ाने का प्रयास करना चाहिए।