ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಳಪಾಯ ಪದದ ಅರ್ಥ ಮತ್ತು ಉದಾಹರಣೆಗಳು.

ತಳಪಾಯ   ನಾಮಪದ

ಅರ್ಥ : ನೆಲ ಮಟ್ಟಕ್ಕಿಂತ ಇನ್ನು ಕೆಳಗೆ ಮೊದಲು ಕಲ್ಲುಗಳನ್ನು ಇಟ್ಟು ಅದರ ಮೇಲೆ ಭವನ ಅಥವಾ ಸೌಧವನ್ನು ಕಟ್ಟುತ್ತಾರೆ

ಉದಾಹರಣೆ : ಪ್ರತಿಯೊಂದು ಮನೆಗಳು ಅಥವಾ ಭವನಗಳನ್ನು ಕಟ್ಟಲು ಅಡಿಗಲ್ಲು ಬಹಳ ಮುಖ್ಯ.

ಸಮಾನಾರ್ಥಕ : ಅಡಿಗಲ್ಲು, ಅಡಿಪಾಯ, ಆಧಾರ, ಬುನಾದಿ


ಇತರ ಭಾಷೆಗಳಿಗೆ ಅನುವಾದ :

वह पहला पत्थर जो नींव में रखा जाता है और जिसके ऊपर भवन या इमारत बनाते हैं।

केंद्रीय मानव संसाधन एवं विकास मंत्री कपिल सिब्बल ने भारतीय प्रौद्योगिकी संस्थान पटना परिसर की आधारशिला रखी।
आधार शिला, आधार-शिला, आधारशिला, फाउंडेशन स्टोन, फाउन्डेशन स्टोन

A stone laid at a ceremony to mark the founding of a new building.

foundation stone

चौपाल