ಅರ್ಥ : ಖಾಯಂ ಆಗಿ ಇಲ್ಲದಿರುವುದು
ಉದಾಹರಣೆ :
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ವಸತಿಯನ್ನು ಕಲ್ಪಿಸಲಾಗಿದೆ.
ಸಮಾನಾರ್ಥಕ : ಅಲ್ಪಕಾಲಿಕ, ಅಲ್ಪಕಾಲಿಕವಾದ, ಅಲ್ಪಕಾಲಿಕವಾದಂತ, ಅಲ್ಪಕಾಲಿಕವಾದಂತಹ, ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತಹ, ಹಂಗಾಮಿ, ಹಂಗಾಮಿಯಾದ, ಹಂಗಾಮಿಯಾದಂತ, ಹಂಗಾಮಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
जो कुछ ही दिनों से हो या कुछ ही दिन रहे।
जीवन में सुख अल्प कालीन है।ಅರ್ಥ : ಆ ಕಾಲಕ್ಕೆ ಸಂಬಂಧಿಸಿದ
ಉದಾಹರಣೆ :
ತಾತ್ಕಾಲಿಕ ಪರಿಸ್ಥಿತಿಗಳು ಇಂದಿನ ಪರಿಸ್ಥಿತಿಗಳಿಗಿಂತ ತುಂಬಾ ಭಿನ್ನವಾಗಿದೆ.
ಸಮಾನಾರ್ಥಕ : ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತಾತ್ಕಾಲಿಕವಾದ ಅಥವಾ ತಕ್ಷಣದ
ಉದಾಹರಣೆ :
ಅವನು ತಾತ್ಕಾಲಿಕ ಭಾಷಣದ ಅಭ್ಯರ್ಥಿಗಳ ಜೊತೆಯಲ್ಲಿ ಭಾಗವಹಿಸಿದನು.
ಸಮಾನಾರ್ಥಕ : ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
Immediately before or after as in a chain of cause and effect.
The immediate result.