ಅರ್ಥ : ಪ್ರಾಚೀನ ಕಾಲದಲ್ಲಿ ಅಕ್ಷರ, ಪತ್ರ, ದಾನಪತ್ರಗಳನ್ನು ಬರೆಯಲು ತಾಮ್ರದ ಹಾಳೆಯನ್ನು ಬಳಸುತ್ತಿದ್ದರು
ಉದಾಹರಣೆ :
ಸಂಗ್ರಹಾಲಯದಲ್ಲಿ ವಿವಿಧ ಬಗೆಯ ತಾಮ್ರ ಫಲಕಗಳನ್ನು ಸುರಕ್ಷಿತವಾಗಿ ಇಡಲಾಗಿದೆ.
ಸಮಾನಾರ್ಥಕ : ತಾಮ್ರ ಫಲಕ, ತಾಮ್ರಪತ್ರ
ಇತರ ಭಾಷೆಗಳಿಗೆ ಅನುವಾದ :
तांबे की चादर का टुकड़ा जिस पर प्राचीन काल में अक्षर खुदवा कर दान पत्र आदि लिखते थे।
संग्रहालय में तरह-तरह के ताम्रपत्र सुरक्षित हैं।An engraving consisting of a smooth plate of copper that has been etched or engraved.
copperplate, copperplate engravingಅರ್ಥ : ಲೋಹ ಮೊದಲಾದವುಗಳ ಪತ್ರ ಅದು ಕಾಗದದ ತರಹ ತೆಳುವಾಗಿರುತ್ತದೆ
ಉದಾಹರಣೆ :
ಅವರು ತಾಮ್ರ ಪತ್ರದ ಮೇಲೆ ಲಕ್ಷ್ಮೀ ಯಂತ್ರವನ್ನು ಮಾಡಿದರು.
ಸಮಾನಾರ್ಥಕ : ತಾಮ್ರ ಹಾಳೆ, ಪತ್ರ
ಇತರ ಭಾಷೆಗಳಿಗೆ ಅನುವಾದ :