ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಾಯಿತ ಪದದ ಅರ್ಥ ಮತ್ತು ಉದಾಹರಣೆಗಳು.

ತಾಯಿತ   ನಾಮಪದ

ಅರ್ಥ : ಕೇಡಿನ ಬಾಧೆಯನ್ನು ತಟ್ಟದಿರಲು ಧರಿಸುವ ರಕ್ಷೆ

ಉದಾಹರಣೆ : ಮಗುವಿಗೆ ಬೇರೆಯವರ ದೃಷ್ಟಿ ತಾಗದಂತೆ ಮಾಡಲು ತಾಯಿತ ಕಟ್ಟುತ್ತಾರೆ.

ಸಮಾನಾರ್ಥಕ : ತಾಯಿತಿ, ಯಂತ್ರ


ಇತರ ಭಾಷೆಗಳಿಗೆ ಅನುವಾದ :

वह यंत्र, मंत्र या कवच जो किसी संपुट में बंद करके पहना जाए।

बच्चों को बुरी नज़र से बचाने के लिए तावीज़ पहनाया जाता है।
जंतर, जन्तर, ताईत, ताबीज, ताबीज़, तावीज, तावीज़, नक़्श, नक्श

ಅರ್ಥ : ಕೇಡಿನ ಭಾದೆ ಮತ್ತು ರೋಗ ಭಾದೆ ಮುಂತಾದವು ತಟ್ಟದಿರಲು ಧರಿಸುವ ರಕ್ಷೆ

ಉದಾಹರಣೆ : ರಮಾನಂದರು ತಾಯಿತವನ್ನು ಧರಿಸುತ್ತಾರೆ

ಸಮಾನಾರ್ಥಕ : ತಾಯಿತಿ, ಯಂತ್ರ


ಇತರ ಭಾಷೆಗಳಿಗೆ ಅನುವಾದ :

मंत्र पढ़कर गाँठ लगाया हुआ वह धागा जो रोग या प्रेतबाधा दूर करने के लिए गले या हाथ में बाँधते हैं।

रामानंदजी गंडा पहनते हैं।
गंडा, गण्डा

चौपाल