ಅರ್ಥ : ಪ್ರಾಣಿಗಳನ್ನು ಹತ್ಯ ಮಾಡುಲು ಕಟುಕನು ಬಳಸುವ ಕತ್ತಿ
ಉದಾಹರಣೆ :
ಕಸಾಯಿ ಮಚ್ಚಿನಿಂದ ಕುರಿಯ ತಲೆಯನ್ನು ಕಡಿದನು.
ಸಮಾನಾರ್ಥಕ : ಕಡಿಗತ್ತಿ, ಮಚ್ಚು, ಮೆಚ್ಚು
ಇತರ ಭಾಷೆಗಳಿಗೆ ಅನುವಾದ :
A large sharp knife for cutting or trimming meat.
butcher knife