ಅರ್ಥ : ಯಾರಲ್ಲಿ ಯೌವನದ ಲಕ್ಷಣ ಬಂದಿರುವುದೋ (ಹುಡುಗಿ)
ಉದಾಹರಣೆ :
ಪ್ರಾಯಕ್ಕೆ ಬಂದ ಹುಡುಗಿಗೆ ಯೋಗ್ಯವಾದ ವರನನ್ನು ಹುಡುಕುತ್ತಿದ್ದಾರೆ.
ಸಮಾನಾರ್ಥಕ : ಪ್ರಾಯದ, ಮದುವೆ ವಯಸ್ಸಿನ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹದಿನಾರು ವಯಸ್ಸಿನಿಂದ ಮುವತ್ತೈದು ವರ್ಷ ಒಳಗಿನ
ಉದಾಹರಣೆ :
ಪ್ರಾಯಕ್ಕೆ ಬಂದ ಅವನ ಇಬ್ಬರು ಮಕ್ಕಳು ಅಮೆರಿಕದಲ್ಲಿ ಇರುವರು.
ಸಮಾನಾರ್ಥಕ : ತರುಣ, ಪ್ರಾಯಕ್ಕೆ ಬಂದ, ಪ್ರಾಯಕ್ಕೆ ಬಂದಂತ, ಪ್ರಾಯಕ್ಕೆ ಬಂದಂತಹ, ಪ್ರಾಯಕ್ಕೆ-ಬಂದಂತ, ಪ್ರಾಯಕ್ಕೆ-ಬಂದಂತಹ, ಯುವಕ
ಇತರ ಭಾಷೆಗಳಿಗೆ ಅನುವಾದ :